Jio Netflix Plan: ಜಿಯೋ ಗ್ರಾಹಕರಿಗೆ ಬಂಪರ್, ಅತ್ಯಂತ ಕಡಿಮೆ ಬೆಲೆಗೆ Netflix ಪಡೆಯಿರಿ

ಅಗ್ಗದ ರಿಚಾರ್ಜ್ ಪ್ಲಾನ್ ಗಳ ಪಟ್ಟಿಯಲ್ಲಿ ಜಿಯೋ ಹೆಸರು ಮೊದಲ ಸ್ಥಾನದಲ್ಲಿದೆ. ಇಂದು ನಾವು ನಿಮಗೆ ಜಿಯೋದ ಅಂತಹ ಪ್ಲಾನ್ ಬಗ್ಗೆ ಹೇಳಲಿದ್ದೇವೆ. ಕೇವಲ 400 ರೂಪಾಯಿಗೂ ಕಡಿಮೆ ಬೆಲೆಗೆ ನೆಟ್ ಫ್ಲಿಕ್ಸ್ ನ ಪ್ರಯೋಜನಗಳನ್ನು ಪಡೆಯಬಹುದು.

First published: