Jio: ಈ ಪ್ಲಾನ್​ ಅಳವಡಿಸಿದರೆ ಸಿಗುತ್ತೆ, ಉಚಿತ ಕರೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಸೌಲಭ್ಯ!

ನೀವು ದೀರ್ಘ ವ್ಯಾಲಿಡಿಟಿ ಹೊಂದಿರುವ ಯೋಜನೆಯನ್ನು ಹುಡುಕುತ್ತಿದ್ದರೆ, ಕಂಪನಿಯು ಗ್ರಾಹಕರಿಗೆ 84 ದಿನಗಳ ಮಾನ್ಯತೆಯೊಂದಿಗೆ ಅನೇಕ ಯೋಜನೆಗಳನ್ನು ನೀಡುತ್ತಿದೆ. ಆದ್ದರಿಂದ ನೀವು ಹೆಚ್ಚಿನ ಪ್ರಯೋಜನಗಳೊಂದಿಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಯನ್ನು ಬಯಸಿದರೆ, ಕೆಲವು ಬೆಸ್ಟ್ ಯೋಜನೆಗಳು ಇಲ್ಲಿವೆ

First published: