Jio vs Airtel: 100 ರೂಪಾಯಿಗಿಂತ ಕಡಿಮೆ ಬೆಲೆಯ ಬೆಸ್ಟ್​ ಪ್ಲಾನ್​ಗಳಿವು!

Jio-Airtel: ಈ 2 ಟೆಲಿಕಾಂ ಕಂಪನಿಗಳ ಯೋಜನೆಗಳು 100 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಏರ್‌ಟೆಲ್‌ನ ಅಗ್ಗದ ಯೋಜನೆ  99 ರೂಪಾಯಿಯಿಂದ ಪ್ರಾರಂಭವಾಗುತ್ತದೆ.  ಜಿಯೋ  91 ರೂಪಾಯಿಯ ಮೂಲಕ ಯೋಜನೆ ಆರಂಭವಾಗುತ್ತದೆ.

First published: