Jio vs Airtel: 100 ರೂಪಾಯಿಗಿಂತ ಕಡಿಮೆ ಬೆಲೆಯ ಪ್ಲಾನ್​ಗಳಿವು! ಅನಿಯಮಿತ ಕರೆ, 3GB ಡೇಟಾ ಸೇರಿದಂತೆ ಎಲ್ಲವೂ ಲಭ್ಯ!

Jio v/s Airtel: ಈ ಯೋಜನೆಗಳು 100 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಏರ್​​ಟೆಲ್​ನ ಅಗ್ಗದ ಯೋಜನೆ ರೂ.99 ರಿಂದ ಪ್ರಾರಂಭವಾಗುತ್ತದೆ. ಏತನ್ಮಧ್ಯೆ, ಜಿಯೋ ತನ್ನ ಗ್ರಾಹಕರಿಗೆ ರೂ. 91 ನಿಂದ ಪ್ಲಾನ್​ ಪ್ರಾರಂಭಿಸಿದೆ.

First published: