Jio Best Plan: ಜಿಯೋ 395 ರೂ ಪ್ಲಾನ್​ನಲ್ಲಿ ಸಿಗುತ್ತೆ 84 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ ಮತ್ತು ಡೇಟಾ!

ಅಗ್ಗದ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ತನ್ನ ಯೋಜನೆಗಳನ್ನು ಜಿಯೋ ನಿರಂತರವಾಗಿ ನವೀಕರಿಸುತ್ತಿದೆ. ಆದಾಗ್ಯೂ, ಈಗ, ಎಲ್ಲಾ ಟೆಲಿಕಾಂ ಕಂಪನಿಗಳು 84 ದಿನಗಳ ಸಿಂಧುತ್ವದೊಂದಿಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತವೆ.

First published: