JeetX: ಡ್ಯುಯಲ್​ ಬ್ಯಾಟರಿಯೊಂದಿಗೆ 200 km ಮೈಲೇಜ್​ ನೀಡುತ್ತೆ ಈ ಎಲೆಕ್ಟ್ರಿಕ್​ ಸ್ಕೂಟರ್​!

ಎಲೆಕ್ಟ್ರಿಕ್ ಸ್ಕೂಟರ್​​ನಲ್ಲಿ ಹಲವಾರು ರೈಡಿಂಗ್ ಮೋಡ್ಗಳನ್ನು ನೀಡಲಾಗಿದೆ. ಇದು ರಿವರ್ಸ್ ಗೇರ್ ಅನ್ನು ಸಹ ಹೊಂದಿದೆ. ಈ ಇ-ಸ್ಕೂಟರ್​​ನಲ್ಲಿ ಡ್ಯುಯಲ್ ತೆಗೆಯಬಹುದಾದ ಅಂದರೆ ರಿಮೂವ್​ ಮಾಡಿ ಚಾರ್ಜ್​ ಮಾಡಬಹುದಾದ ಬ್ಯಾಟರಿ ಆಯ್ಕೆಯನ್ನು ನೀಡಲಾಗಿದೆ.

First published: