ವಿಶೇಷವಾಗಿ ಈ ಕಳ್ಳಿ ಗೊಂಬೆ, ಸ್ವಿಂಗ್ ಮತ್ತು ನೃತ್ಯ ಸಹ ಮಾಡಬಹುದು. ಇದನ್ನು ಮಕ್ಕಳು ನೋಡಿ ಆನಂದಿಸುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಈ ಆಟಿಕೆ ಹಾಡಬಹುದು, ಅನುಕರಿಸಬಹುದು, ರೆಕಾರ್ಡ್ ಮಾಡಬಹುದು, ನಾವು ಹೇಳುವುದನ್ನು ಕೇಳಬಹುದು ಮತ್ತು ಮಾತನಾಡುವ ಬೆಕ್ಕಿನಂತೆ ಪುನರಾವರ್ತಿಸಬಹುದು. ಜೊತೆಗೆ ಇದರಲ್ಲಿ ಲೈಟ್ ಅನ್ನು ಸಹ ನೀಡಲಾಗಿದೆ.