SIM Card: ಸ್ಮಾರ್ಟ್​ಫೋನ್ ಬಳಕೆದಾರರೇ... ನಾಳೆ ಕೊನೆಯ ದಿನ...ಇಲ್ಲದಿದ್ದರೆ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗುತ್ತೆ!

Sim card: ಸಿಮ್ ಕಾರ್ಡ್ ಬಳಕೆಯಿಂದಾಗಿದೆ ಹಣಕಾಸು ಅಪರಾಧಗಳು, ಸ್ವಯಂಚಾಲಿತಕರೆಗಳು, ಮೋಸದ ಚಟುವಟಿಕೆಗಳು ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ಟೆಲಿಕಾಂ ಇಖಾಲೆ ಈ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. ಡಿಸೆಂಬರ್ 7ರಿಂದ ಈ ಆದೇಶ ಹೊರಡಿಸಿದ್ದು, ಆದೇಶದ ಪ್ರಕಾರ ಆಯ್ಕೆಯ ಸಿಮ್ ಕಾರ್ಡ್ ಅನ್ನು ಉಳಿಸುವ ಮತ್ತು ಉಳಿದ ಸಿಮ್ ಕಾರ್ಡ್ ನಿಷ್ಕ್ರೀಯ ಗೊಳಿಸುವ ಆಯ್ಕೆಯನ್ನು ನೀಡಿದೆ.

First published:

  • 15

    SIM Card: ಸ್ಮಾರ್ಟ್​ಫೋನ್ ಬಳಕೆದಾರರೇ... ನಾಳೆ ಕೊನೆಯ ದಿನ...ಇಲ್ಲದಿದ್ದರೆ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗುತ್ತೆ!

    ಭಾರತಾದ್ಯಂತ ಬಹುತೇಕ ಮಂದಿ ಸ್ಮಾರ್ಟ್​ಫೋನ್ ಬಳಸುತ್ತಾರೆ. ಸಾಮಾನ್ಯವಾಗಿ ಹೊಸ ಸ್ಮಾರ್ಟ್​ಫೋನ್​ನಲ್ಲಿ  2 ಸಿಮ್ ಕಾರ್ಡ್ ಬಳಸುವ ಆಯ್ಕೆಯನ್ನು ನೀಡಿದೆ. ಹಾಗಾಗಿ ಪ್ರತಿಯೊಬ್ಬರ ಬಳಿಯೂ 2 ಸಿಮ್ ಕಾರ್ಡ್ ಇದ್ದೇ ಇರುತ್ತದೆ. ಅದರಲ್ಲೂ ಉದ್ಯಮಿಗಳು 2ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುತ್ತಾರೆ. ಆದರೆ ದೂರಸಂಪರ್ಕ ಇಲಾಖೆ (ಡಿಒಟಿ) ಆದೇಶವೊಂದನ್ನು ಹೊರಡಿಸಿದ್ದು, 9 ಸಂಪರ್ಕಗಳನ್ನು ಮೀರಿದ ಸಿಮ್ ಕಾರ್ಡ್​ ಅನ್ನು ಪರಿಶೀಲಿಸಲು ಮತ್ತು ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳಿಸುವುದಾಗಿ ತಿಳಿಸಿದೆ.

    MORE
    GALLERIES

  • 25

    SIM Card: ಸ್ಮಾರ್ಟ್​ಫೋನ್ ಬಳಕೆದಾರರೇ... ನಾಳೆ ಕೊನೆಯ ದಿನ...ಇಲ್ಲದಿದ್ದರೆ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗುತ್ತೆ!

    ಭಾರತದಾದ್ಯಂತ 9 ಸಂಪರ್ಕಗಳನ್ನು ಮೀರಿದ ಮತ್ತು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂನಲ್ಲಿ ಆರು ಸಂಪರ್ಕಗಳನ್ನು ಹೊಂದಿರುವ ಚಂದಾದಾರರ ಸಿಮ್ ಅನ್ನು ಪರಿಶೀಲಿಸಲು ದೂರ ಸಂಪರ್ಕ ಇಲಾಖೆ ತಿಳಿಸಿದೆ. ಕ್ರಿಮಿನಲ್ ಚಟುವಟಿಕೆಗಳಿಗಾಗಿ ಸಿಮ್ ದುರುಪಯೋಗ ಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಕಾರಣಕ್ಕಾಗಿ ಕಟ್ಟು ನಿಟ್ಟಿನ ನಿಯಮವನ್ನು ರೂಪಿಸಲು ಈ ಕ್ರಮವನ್ನು ಜಾರಿಗೆ ತಂದಿದೆ.

    MORE
    GALLERIES

  • 35

    SIM Card: ಸ್ಮಾರ್ಟ್​ಫೋನ್ ಬಳಕೆದಾರರೇ... ನಾಳೆ ಕೊನೆಯ ದಿನ...ಇಲ್ಲದಿದ್ದರೆ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗುತ್ತೆ!

    ಸಿಮ್ ಕಾರ್ಡ್ ಬಳಕೆಯಿಂದಾಗಿದೆ ಹಣಕಾಸು ಅಪರಾಧಗಳು, ಸ್ವಯಂಚಾಲಿತಕರೆಗಳು, ಮೋಸದ ಚಟುವಟಿಕೆಗಳು ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ಟೆಲಿಕಾಂ ಇಖಾಲೆ ಈ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. ಡಿಸೆಂಬರ್ 7ರಿಂದ ಈ ಆದೇಶ ಹೊರಡಿಸಿದ್ದು, ಆದೇಶದ ಪ್ರಕಾರ ಆಯ್ಕೆಯ ಸಿಮ್ ಕಾರ್ಡ್ ಅನ್ನು ಉಳಿಸುವ ಮತ್ತು ಉಳಿದ ಸಿಮ್ ಕಾರ್ಡ್ ನಿಷ್ಕ್ರೀಯ ಗೊಳಿಸುವ ಆಯ್ಕೆಯನ್ನು ನೀಡಿದೆ. ಆದರೀಗ ಜನವರಿ 6 ಕೊನೆಯ ದಿನಾಂಕವೆಂದು ನಿಗದಿಪಡಿಸಿದ್ದು, ಅದರ ಒಳಗೆ ಸಿಮ್​ ಕಾರ್ಡ್​ ಪರಿಶೀಲಿಸಬೇಕು ಎಂದು ಹೇಳಿದೆ.

    MORE
    GALLERIES

  • 45

    SIM Card: ಸ್ಮಾರ್ಟ್​ಫೋನ್ ಬಳಕೆದಾರರೇ... ನಾಳೆ ಕೊನೆಯ ದಿನ...ಇಲ್ಲದಿದ್ದರೆ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗುತ್ತೆ!

    ಟೆಲಿಕಾಂ ಇಲಾಖೆಯ ಆದೇಶದ ಪ್ರಕಾರ ಗ್ರಾಹಕರು ಅನುಮತಿಗಿಂತ ಹೆಚ್ಚಿನ ಸಿಮ್ ಕಾರ್ಡ್​ಗಳನ್ನು ಹೊಂದುವಂತಿಲ್ಲ. ಒಂದು ವೇಳೆ ಹೆಚ್ಚಿನ ಸಿಮ್ ಕಾರ್ಡ್ ಇದ್ದರೆ ಅದರಲ್ಲಿ ಆಯ್ಕೆಯ ಸಿಮ್ ಕಾರ್ಡ್ ಅನ್ನು ಇಟ್ಟುಕೊಂಡು ಉಳಿದ ಸಿಮ್ ಕಾರ್ಡ್ ಮತ್ತು ಬ್ಯಾಲೆನ್ಸ್ ಆಫ್ ಮಾಡಲು ಆಯ್ಕೆ ನೀಡಲಾಗುತ್ತದೆ.

    MORE
    GALLERIES

  • 55

    SIM Card: ಸ್ಮಾರ್ಟ್​ಫೋನ್ ಬಳಕೆದಾರರೇ... ನಾಳೆ ಕೊನೆಯ ದಿನ...ಇಲ್ಲದಿದ್ದರೆ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗುತ್ತೆ!

    ಬಳಕೆಯಲ್ಲಿ ಇಲ್ಲದ ಸಿಮ್ ಕಾರ್ಡ್ ಅನ್ನು ಅಥವಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್ಗಳು ಡಿಒಟಿಗೆ ತಿಳಿಸಿದೆ. ಜನವರಿ  6 ಕೊನೆಯ ದಿನಾಂಕವಾಗಿದ್ದು, ಅದರ ಒಳಗೆ ಸಿಮ್​ ಕಾರ್ಡ್​ ಪರಿಶೀಲಿಸ ಬೇಕಿದೆ.

    MORE
    GALLERIES