ನೇಲ್ ಪಾಲಿಶ್: ನಿಮ್ಮ ಫೋನ್‌ನಲ್ಲಿನ ಸ್ಕ್ರ್ಯಾಚ್ ಅನ್ನು ನೇಲ್ ಪಾಲಿಷ್‌ನಿಂದ ಸಹ ಸರಿಪಡಿಸಬಹುದು. ಇದಕ್ಕಾಗಿ, ಮೊದಲು ನೀವು ಸ್ಕ್ರೀನ್ನ ಸ್ಕ್ರಾಚ್ ಆಗಿರುವ ಮೇಲೆ ನೇಲ್ ಪಾಲಿಶ್ ಅನ್ನು ಹಾಕ್ಬೇಕು. ನಂತರ ಸ್ವಲ್ಪ ಸಮಯ ಒಣಗಲು ಬಿಡಿ ಮತ್ತು ನಂತರ ಅದನ್ನು ರೇಜರ್ ಬ್ಲೇಡ್‌ನಿಂದ ಸ್ಕ್ರ್ಯಾಪ್ ಮಾಡುವ ಮೂಲಕ ನೇಲ್ ಪಾಲಿಷ್ ಅನ್ನು ತೆಗೆದುಹಾಕಿ. ಇದರಿಂದ ನಿಮ್ಮ ಸ್ಕ್ರೀನ್ ಮೇಲಾಗಿರುವ ಸ್ಕ್ರಾಚ್ ಅನ್ನು ತೆಗೆಯಬಹುದು.