Facebook Tips: ಫೇಸ್​ಬುಕ್​ನಲ್ಲಿ ಕಿರಿಕಿರಿ ಮಾಡುವ ವ್ಯಕ್ತಿಗಳಿಂದ ತಪ್ಪಿಸಿಕೊಳ್ಳಬೇಕಾ?; ಹಾಗಾದ್ರೆ ಹೀಗೆ ಮಾಡಿ!

Facebook Tips | ಸಾಮಾಜಿಕ ಜಾಲತಾಣ ಫೇಸ್​ಬುಕ್​ ನಲ್ಲಿ ಅನೇಕ ಬಾರಿ ನಮಗೆ ಇಷ್ಟ ಇಲ್ಲದವರು ಕಿರಿಕಿರಿ ಮಾಡುವುದು ಸಹಜ. ಅದು ಸ್ನೇಹಿತರಾಗಲಿ ಅಪರಿಚಿತರಾಗಲಿ. ಇಂತಹ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ವಿಧಾನ ಎಂದರೆ ಅವರನ್ನು ಬ್ಲಾಕ್​ ಮಾಡುವುದು. ಇದರಿಂದ ನೀವು ಅವರನ್ನು ಬ್ಲಾಕ್​ ಮಾಡಿದ ವಿಷಯವೂ ಅವರಿಗೆ ತಿಳಿಯುವುದಿಲ್ಲ. ನೀವು ನೆಮ್ಮದಿಯಾಗಿರಬಹುದು

First published: