iQOO Z5 2022: ಜಂಬೋ ಬ್ಯಾಟರಿಯೊಂದಿಗೆ ಬರಲಿದೆ ಈ ಸ್ಮಾರ್ಟ್​ಫೋನ್​! ಒಂದು ಬಾರಿ ಚಾರ್ಜ್​ ಮಾಡಿದ್ರೆ 4 ದಿನ ಬರುತ್ತೆ

Smartphone: ಚೀನಿ ಸ್ಮಾರ್ಟ್​ಫೋನ್ ಬ್ರ್ಯಾಂಡ್ iQOO ತನ್ನ ಸ್ಮಾರ್ಟ್​ಫೋನ್ ಹೊಸ ಮಾದರಿ iQOO Z5 5G ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಚೀನಾದ ಸಾಮಾಜಿಕ ಮಾಧ್ಯಮ ಫ್ಲಾಟ್​ಫಾರ್ಮ್ ವೀಬೊದ ಟೆಕ್ ಬ್ಲಾಗರ್ @DCS ಈ ಸ್ಮಾರ್ಟ್​ಫೋನ್ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ.

First published: