IQoo 11 5G Smartphone: ಡಿಸೆಂಬರ್​ 2 ರಿಂದ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕ್ಯೂ 11 5ಜಿ ಸ್ಮಾರ್ಟ್​ಫೋನ್!

ಸ್ಮಾರ್ಟ್​ಫೋನ್​ ಕಂಪನಿಯಲ್ಲಿ ಇತ್ತೀಚೆಗೆ ಸಂಚಲನವನ್ನು ಮೂಡಿಸಿದ ಐಕ್ಯೂ ಕಂಪನಿ ಇದೀಗ ಡಿಸೆಂಬರ್ 2 ರಂದು ಐಕ್ಯೂ 11 5ಜಿ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ. ಬಿಡುಗಡೆಗೆ ಮೊದಲೇ ಇದರ ಕೆಲ ಫೀಚರ್ಸ್​ ಹೊರಬಿದ್ದಿದ್ದು ಅದರ ಮಾಹಿತಿ ಇಲ್ಲಿದೆ.

First published: