ವೊಡಾಫೋನ್-ಐಡಿಯಾ (VI) ಯೋಜನೆ: ವೊಡಾಫೋನ್-ಐಡಿಯಾ, ಅಂದರೆ VI ಕಂಪನಿಯ 398 ರೂ ರೀಚಾರ್ಜ್ ಯೋಜನೆಯು ಡೇಟಾ ವಿಷಯದಲ್ಲಿ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಅತ್ಯುತ್ತಮವೆಂದು ಪರಿಗಣಿಸಬಹುದು. ಇದರಲ್ಲಿ, ದಿನಕ್ಕೆ 3 ಜಿಬಿ ಡೇಟಾ ಜೊತೆ, ನೀವು ಎಲ್ಲಾ ನೆಟ್ವರ್ಕ್ಗಳಲ್ಲಿ ಅನಿಯಮಿತ ಕರೆ ಮತ್ತು ದೈನಂದಿನ 100 ಎಸ್ಎಂಎಸ್ ಸೌಲಭ್ಯವನ್ನು ಸಹ ಪಡೆಯುತ್ತೀರಿ. ಇದರ ವಾಲಿಡಿಟಿ 28 ದಿನಗಳು.