2 ) ಬ್ಲ್ಯಾಕ್ ಅಂಡ್ ವೈಟ್ ಸೆಲ್ಫೀಸ್ ಎಫೆಕ್ಟ್ ಕ್ಯಾಮರಾ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಅಲ್ಲಿ ಸೆಲ್ಫಿ ಕ್ಯಾಮೆರಾ ತೆರೆದು ಅಲ್ಲಿ ಬರುವ ಪೋರ್ಟ್ರೇಟ್ ಮೋಡ್ ಆಯ್ಕೆ ಮಾಡಿಕೊಳ್ಳಬೇಕು. ಪೋರ್ಟ್ರೇಟ್ ಮೋಡ್ನಲ್ಲಿ ನಿಮ್ಮ ಬ್ಯಾಕ್ಗ್ರೌಂಡ್ ಬ್ಲರ್ ಆಗಿ ಫೋಟೋ ಬರುತ್ತದೆ. ಫೋಟೋ ತೆಗೆದುಕೊಂಡ ಮೇಲೆ ಅಲ್ಲಿ ಬಣ್ಣಗಳ ಆಯ್ಕೆ ಬರುತ್ತದೆ. ಅಲ್ಲಿ ನಮಗೆ ಬೇಕಾದ ಎಫೆಕ್ಟ್ ಆರಿಸಿಕೊಂಡು ಉತ್ತಮ ಫೋಟೋ ಪಡೆದುಕೊಳ್ಳಬಹುದು.