IPhone 15 Series: ಐಫೋನ್​ನ 15 ಸೀರಿಸ್​ನ ಫೀಚರ್ಸ್​ ಬಹಿರಂಗ! ಮೊಬೈಲ್ ನೋಡಿದ್ರೆ ಶಾಕ್ ಆಗ್ತೀರ

ಆ್ಯಪಲ್ ಕಂಪನಿ ವರ್ಷದಿಂದ ವರ್ಷ ಮಾರುಕಟ್ಟೆಯಲ್ಲಿ ಹೊಸರೀತಿಯ ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸುತ್ತಲೇ ಇರುತ್ತದೆ. ಕಳೆದ ವರ್ಷ ಐಫೋನ್ 13 ಅನ್ನು ಪರಿಚಯಿಸಿತ್ತು. ಈ ಬಾರಿ ಐಫೋನ್ 14 ಅನ್ನು ಬಿಡುಗಡೆ ಮಾಡಿದೆ. ಈ ಎರಡೂ ಮೊಬೈಲ್​ಗಳು ಬಹು ಬೇಡಿಕೆಯಲ್ಲಿವೆ. ಇದೀಗ ಮುಂದಿನ ವರ್ಷ ಐಫೋನ್ 15 ಸೀರಿಸ್​ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೀಗ ಈ 15 ಸೀರಿಸ್​ನ ಕೆಲವೊಂದು ಫೀಚರ್ಸ್​ಗಳು ಹೊರಬಿದ್ದಿದೆ.

First published: