Apple Iphone: ಬಹುನಿರೀಕ್ಷಿತ Iphone 14 ಬಿಡುಗಡೆಗೆ 5 ದಿನ ಬಾಕಿ! ಹೊಸ ಐಫೋನ್​ ಹೀಗಿದೆ ನೋಡಿ

ಇದರಲ್ಲಿ ಬ್ಯಾಕ್​ ಕ್ಯಾಮೆರಾ ಮಾಡ್ಯೂಲ್ ಮೊದಲಿಗಿಂತ ಹೆಚ್ಚು ದೊಡ್ಡದಾಗಿ ಕಾಣುತ್ತದೆ. ಅಂತೆಯೇ, ಬಳಕೆದಾರರು ಹಂಚಿಕೊಂಡಿರುವ ವಿಡಿಯೋದಲ್ಲಿ ಫೋನ್‌ ನೇರಳೆ ಬಣ್ಣವನ್ನು ಹೊಂದಿದೆ.

First published: