Iphone 14: ಐಫೋನ್ 14 ಬಿಡುಗಡೆಗಾಗಿ ಕಾಯುತ್ತಿದ್ದವರಿಗೆ ನಿರಾಸೆ!

ಚೀನಾ ಮತ್ತು ತೈವಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಇದಕ್ಕೆ ಕಾರಣವಾಗಿರಬಹುದು. ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಭೇಟಿಯಿಂದ ಈ ಸಮಸ್ಯೆ ಉದ್ಭವಿಸಿದೆ, ಇದನ್ನು ಚೀನಾ ಆಕ್ಷೇಪಿಸಿದೆ. ಆದರೆ ಮುಂಬರುವ iPhone 14 ಬಿಡುಗಡೆಗೂ ಇದಕ್ಕೂ ಸಂಬಂಧವೇನು ವಿವರವಾಗಿ ನೋಡೋಣ

First published: