Iphone 13: ಐಫೋನ್​ 13 ಬೆಲೆ ಕಡಿತಗೊಳಿಸಿದ ಅಮೆಜಾನ್​ ಮತ್ತು ಫ್ಲಿಪ್​ಕಾರ್ಟ್​! ಎಷ್ಟಿದೆ?

ಫ್ಲಿಪ್​ಕಾರ್ಟ್ ಮತ್ತು ಅಮೆಜಾನ್ ಎರಡೂ ಐಫೋನ್ 13 ಅನ್ನು 69,999 ರೂಗಳ ಆರಂಭಿಕ ಬೆಲೆಗೆ ಮಾರಾಟ ಮಾಡುತ್ತಿವೆ. ಇದು 128GB ಮಾದರಿಯ ಬೆಲೆಯಾಗಿದೆ.

First published: