iPhone 13ರ ಬೆಲೆಯಲ್ಲಿ ಬರೋಬ್ಬರಿ 20 ಸಾವಿರ ರೂ. ಕಡಿತ; ಅಮೆಜಾನ್ ಬೆಸ್ಟ್ ಆಫರ್ ಇಲ್ಲಿದೆ

ಐಫೋನ್ 13 ನಲ್ಲಿ ಭಾರಿ ರಿಯಾಯಿತಿ ಕೊಡುಗೆಯನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೆ ಹೆಚ್ಚಿನ ಬೆಲೆಯಿಂದಾಗಿ ನೀವು ಕೂಡ ಐಫೋನ್ 13 ಅನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಇದೀಗ Apple iPhone 13 ಅನ್ನು ಖರೀದಿಸಲು ಉತ್ತಮ ಸಮಯ ಬಂದಿದೆ.

First published: