IPhone 13 ಬಿಡುಗಡೆಗೆ ಸಜ್ಜಾಗಿರುವಾಗ IPhone 12 ಮೇಲೆ ಭರ್ಜರಿ ರಿಯಾಯಿತಿ ನೀಡಿದ ಆ್ಯಪಲ್​!

ಆ್ಯಪಲ್ ಐಫೋನ್ 1 3 ಅನ್ನು ಸಿದ್ಧಪಡಿಸಿದ್ದು, ಸೆಪ್ಟೆಂಬರ್ 14ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೀಗಿರುವಾಗ ಆನ್​ಲೈನ್​ ಮಾರಾಟ ಮಳಿಗೆಯದ ಫ್ಲಿಪ್​ಕಾರ್ಟ್​​ ಐಫೋನ್ 12 ಬೆಲೆ ಕಡಿತಗೊಳಿಸಿ ದೊಡ್ಡ ರಿಯಾಯಿತಿ ಬೆಲೆಗೆ ಮಾರಾಟ ಮಾಡುತ್ತಿದೆ.

First published: