Maple ಸ್ಟೋರ್ ಆನ್ಲೈನ್ ಮತ್ತು ಆಪ್ಲೈನ್ ಸ್ಟೋರ್ ಮೂಲಕ ಐಫೋನ್ 12 ಬೆಲೆಯನ್ನು 16 ಸಾವಿರ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಆ ಮೂಲಕ ಗ್ರಾಹಕರ ಖರೀದಿಗೆ ಅನುಕೂಲ ಮಾಡಿಕೊಡುತ್ತಿದೆ.
ಸಾಕಷ್ಟು ಜನರು ಆ್ಯಪಲ್ ಉತ್ಪನ್ನಗಳಿಗೆ ಯಾವಾಗ ಬೆಲೆ ಕಡಿಮೆಯಾಗುತ್ತೋ ಅಂತ ಕಾಯುತ್ತಿರುತ್ತಾರೆ. ಇನ್ನು ಕೆಲವರು ಆಫರ್ಗಾಗಿ ಕಾದು ಕುಳಿತಿರುತ್ತಾರೆ. ಆದರಂತೆ ಇದೀಗ ಆ್ಯಪಲ್ ಕಂಪೆನಿಯ ಐಫೋನ್ 12 ಮೇಲೆ 16 ಸಾವಿರದಷ್ಟು ಡಿಸ್ಕೌಂಟ್ ನೀಡಿದೆ.
2/ 8
Maple ಸ್ಟೋರ್ ಆನ್ಲೈನ್ ಮತ್ತು ಆಪ್ಲೈನ್ ಸ್ಟೋರ್ ಮೂಲಕ ಐಫೋನ್ 12 ಬೆಲೆಯನ್ನು 16 ಸಾವಿರ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ಆ ಮೂಲಕ ಗ್ರಾಹಕರ ಖರೀದಿಗೆ ಅನುಕೂಲ ಮಾಡಿಕೊಡುತ್ತಿದೆ.
3/ 8
ಅಷ್ಟು ಮಾತ್ರವಲ್ಲದೆ, Maple ಹೆಚ್ಡಿಎಫ್ಸಿ ಬ್ಯಾಂಕ್ ಮೂಲಕ 9 ಸಾವಿರದಷ್ಟು ಕ್ಯಾಶ್ಬ್ಯಾಕ್ ಆಫರ್ ನೀಡುತ್ತಿದೆ. ಅಂತೆಯೇ ಐಫೋನ್ 11 ಸಿರೀಸ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.
4/ 8
Maple ಸ್ಟೋರ್ ಮೂಲಕ ಐಫೊನ್ 12 ಮೇಲೆ ಬ್ಯಾಂಕ್ ಆಫರ್ ಸೇರಿದಂತೆ 16 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ 8 ಸಾವಿರ ಎಕ್ಸ್ಕ್ಲೂಸಿವ್ ಡಿಸ್ಕೌಂಟ್ ನೀಡುತ್ತಿದೆ.
5/ 8
ಗ್ರಾಹಕರಿಗೆ ಹಳೆಯ ಫೋನ್ಗಳನ್ನು ಎಕ್ಸ್ಚೇಂಜ್ ಮಾಡುವ ಮೂಲಕ ಹೊಸ ಫೋನ್ಗಳನ್ನು ಖರೀದಿಸುವ ಅವಕಾಶವನ್ನು ಮ್ಯಾಪಲ್ ಸ್ಟೋರ್ ಮಾಡಿಕೊಟ್ಟಿದೆ.
6/ 8
ಐಫೋನ್ 12 ಬೆಲೆ 76,900 ರೂ ಆಗಿದ್ದು, ಮ್ಯಾಪಲ್ 3 ಸಾವಿರದಷ್ಟು ಕಪಲ್ಡ್ ಜೊತೆಗೆ 6 ಸಾವಿರದಷ್ಟು ಹೆಚ್ಡಿಎಫ್ಸಿ ಕಾರ್ಡ್ ಬಳಕೆದಾರರಿಗೆ ಡಿಸ್ಕೌಂಟ್ ನೀಡುತ್ತಿದೆ.
7/ 8
ಐಫೋನ್ 12 ಮಿನಿ ಅನ್ನು 64,490 ರೂ.ಗೆ ಸೇಲ್ ಮಾಡುತ್ತಿದೆ. ಇದರ ಮೇಲೆ ಮ್ಯಾಪಲ್ ಸ್ಟೋರ್ 3 ಸಾವಿರದಷ್ಟು ಎಕ್ಸ್ಕ್ಲೂಸಿವ್ ಡಿಸ್ಕೌಂಟ್ ನೀಡಿದೆ. ಅಂತೆಯೇ ಹೆಚ್ಡಿಎಫ್ಸಿ ಡೆಬಿಟ್ ಕಾರ್ಡ್ ಬಳಸುವವರಿಗೆ 4500 ರೂ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 9 ಸಾವಿರ ಡಿಸ್ಕೌಂಟ್ ನೀಡುತ್ತಿದೆ.
8/ 8
ಇನ್ನು ಐಫೋನ್ 12 ಪ್ರೊ, 12 ಪ್ರೊ ಮ್ಯಾಕ್ ಮೇಲೂ ಡಿಸ್ಕೌಂಟ್ ನೀಡಿದೆ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.