Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

Tech Tips: ಕೆಲವೊಂದು ಬಾರಿ ನಮ್ಮ ಊರಲ್ಲಿ ಸರಿಯಾದ ನೆಟ್​​ವರ್ಕ್​ಗಳೇ ಇರಲ್ಲ. ಹೀಗಿರುವಾಗ ಯಾವುದೇ ಆ್ಯಪ್​ಗಳನ್ನು ಇಂಟರ್ನೆಟ್​ ಮೂಲಕ ಓಪನ್ ಮಾಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಇಂಟರ್ನೆಟ್​ ವೇಗವನ್ನು ಚೆಕ್ ಮಾಡಲು ಹಲವು ರಿತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೆ ಫೇಸ್​​ಬುಕ್ ಮೂಲಕ ಸುಲಭದಲ್ಲಿ ನಿಮ್ಮ ಪ್ರದೇಶದ ಇಂಟರ್ನೆಟ್​ ಸ್ಪೀಡ್​ ಅನ್ನು ಚೆಕ್ ಮಾಡ್ಬಹುದು.

First published:

  • 18

    Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

    ಜನಪ್ರಿಯ ಸೋಶಿಯಲ್​ ಮೀಡಿಯಾ ಆ್ಯಪ್​ಗಳಲ್ಲಿ ಫೇಸ್​ಬುಕ್​ ಸಹ ಒಂದು. ಒಂದು ಕಾಲದಲ್ಲಿ ವಾಟ್ಸಾಪ್​​, ಇನ್​ಸ್ಟಾಗ್ರಾಮ್​ ಬರೋ ಮೊದಲು ಈ ಆ್ಯಪ್​ ಅನ್ನೇ ಹೆಚ್ಚಿನ ಜನರು ಬಳಸುತ್ತಿದ್ದು. ಇನ್ನೂ ಸಹ ಆ ಜನಪ್ರಿಯತೆ ಹಾಗೇ ಇದೆ.

    MORE
    GALLERIES

  • 28

    Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

    ಕೆಲವೊಂದು ಬಾರಿ ನಮ್ಮ ಊರಲ್ಲಿ ಸರಿಯಾದ ನೆಟ್​​ವರ್ಕ್​ಗಳೇ ಇರಲ್ಲ. ಹೀಗಿರುವಾಗ ಯಾವುದೇ ಆ್ಯಪ್​ಗಳನ್ನು ಇಂಟರ್ನೆಟ್​ ಮೂಲಕ ಓಪನ್ ಮಾಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಇಂಟರ್ನೆಟ್​ ವೇಗವನ್ನು ಚೆಕ್ ಮಾಡಲು ಹಲವು ರಿತಿಯಲ್ಲಿ ಪ್ರಯತ್ನಿಸುತ್ತಾರೆ. ಆದರೆ ಫೇಸ್​​ಬುಕ್ ಮೂಲಕ ಸುಲಭದಲ್ಲಿ ನಿಮ್ಮ ಪ್ರದೇಶದ ಇಂಟರ್ನೆಟ್​ ಸ್ಪೀಡ್​ ಅನ್ನು ಚೆಕ್ ಮಾಡ್ಬಹುದು.

    MORE
    GALLERIES

  • 38

    Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

    ನೀವು ನಿಮ್ಮ ಮೊಬೈಲ್​ನ ಇಂಟರ್ನೆಟ್​ ಸ್ಪೀಡ್​ ಅನ್ನು ಚೆಕ್ ಮಾಡ್ಬೇಕಾದ್ರೆ ಫೇಸ್​​ಬುಕ್​ನಲ್ಲೇ ಸುಲಭದಲ್ಲಿ ಮಾಡ್ಬಹುದು. ಆದರೆ ಅದಕ್ಕಾಗಿ ಮೊದಲು ಫೇಸ್​​ಬುಕ್ ಆ್ಯಪ್ ಅನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕು.

    MORE
    GALLERIES

  • 48

    Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

    ನಂತರ ಫೇಸ್​ಬುಕ್ ಆ್ಯಪ್ ಓಪನ್ ಮಾಡ್ಬೇಕು. ಅಲ್ಲಿ ಬಲ ಸೈಡ್​​ನಲ್ಲಿರುವ ಅಡ್ಡಲಾಗಿರುವಂತಹ ಲೈನ್​​ ಅನ್ನು ಕ್ಲಿಕ್ ಮಾಡ್ಬೇಕು. ಅದನ್ನು ಕ್ಲಿಕ್ ಮಾಡಿದ ನಂತರ ನಿಮಗೆ ಅಲ್ಲಿ ಸೆಟ್ಟಿಂಗ್ಸ್​​ಗಳು, ಫೀಚರ್ಸ್​​ಗಳ ಹಲವಾರು ಆಯ್ಕೆಗಳು ಕಾಣಸಿಗುತ್ತದೆ.

    MORE
    GALLERIES

  • 58

    Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

    ನಂತರ ಆ ಆಯ್ಕೆಗಳಲ್ಲಿ ನೀವಯ ಸೆಟ್ಟಿಂಗ್ಸ್ ಮತ್ತು ಪ್ರೈವಸಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡ್ಬೇಕು. ಆಗ ನಿಮಗೆ ಅಲ್ಲಿ ವೈಫೈ ಮತ್ತು ಸೆಲ್ಯುಲಾರ್ ಪರ್ಫಾಮೆನ್ಸ್​ ಎಂಬ ಆಯ್ಕೆ ಸಿಗುತ್ತದೆ. ಆ ಆಯ್ಕೆಯನ್ನು ಕ್ಲಿಕ್ ಮಾಡಿ.

    MORE
    GALLERIES

  • 68

    Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

    ಈ ಆಯ್ಕೆಯನ್ನು ಸೆಲೆಕ್ಟ್​ ಮಾಡುವ ಮೂಲಕ ನಿಮ್ಮ ಮೊಬೈಲ್​​ನ ಇಂಟರ್ನೆಟ್​ ಸ್ಪೀಡ್​ ಎಷ್ಟಿದೆ ಎಂಬುದನ್ನು ನೋಡಬಹುದು. ಅದೇ ರೀತಿ ನಿಮ್ಮ ಅಕ್ಕಪಕ್ಕದಲ್ಲಿ ಯಾವೆಲ್ಲಾ ವೈಫೈ ಹಾಟ್​​ಸ್ಪಾಟ್​​ಗಳು ಆನ್​ ಆಗಿದೆ ಎಂಬುದನ್ನು ನೋಡಬಹುದು. ಜೊತೆಗೆ ಅದರ ವೇಗವನ್ನು ಗಮನಿಸಬಹುದಾಗಿದೆ.

    MORE
    GALLERIES

  • 78

    Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

    ಇದು ನಿಮ್ಮ ಮೊಬೈಲ್​ನ ಇಂಟರ್ನೆಟ್​ ಸ್ಪೀಡ್​ ಅನ್ನು ಚೆಕ್ ಮಾಡುವಂತಹ ಸುಲಭ ವಿಧಾನವಾಗಿದೆ.

    MORE
    GALLERIES

  • 88

    Internet Speed: ಇಂಟರ್‌ನೆಟ್ ಸ್ಲೋ ಅಂತ ಟೆನ್ಶನ್ ಆಗಿದ್ದೀರಾ? ಹಾಗಾದ್ರೆ ಫೇಸ್‌ಬುಕ್‌ನಲ್ಲೇ ಸುಲಭವಾಗಿ ಚೆಕ್ ಮಾಡಬಹುದು!

    ಇನ್ನು ಈ ಫೀಚರ್​ ಕೇವಲ ಆಂಡ್ರಾಯ್ಡ್​ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತೆ. ಐಓಎಸ್​ ಬಳಕೆದಾರರಿಗೆ ಇನ್ನೂ ಯಾವುದೇ ಈ ರೀತಿಯ ಫೀಚರ್​​ ಅನ್ನು ನೀಡಲಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಫೀಚರ್​ ಆ್ಯಪಲ್​ ಡಿವೈಸ್​ಗಳಲ್ಲೂ ಲಭ್ಯವಾಗಲಿದೆ.

    MORE
    GALLERIES