Instagram: ಸದ್ಯದಲ್ಲೇ ಬರಲಿದೆ ಕ್ಯಾಂಡಿಡ್​​​​ ಚಾಲೆಂಜಸ್​ ವೈಶಿಷ್ಟ್ಯ! ಇದರ ವಿಶೇಷತೆ ಏನು ಗೊತ್ತಾ?

Candid Challenges: ಇನ್​ಸ್ಟಾಗ್ರಾಂ ತನ್ನ ಬಳಕೆದಾರರಿಗೆ 'ಡ್ಯುಯಲ್ ಕ್ಯಾಮೆರಾ' ಆಯ್ಕೆಯನ್ನು ಪರಿಚಯಿಸಿದ ನಂತರ, ಶೀಘ್ರದಲ್ಲೇ 'ಕ್ಯಾಂಡಿಡ್ ಚಾಲೆಂಜಸ್' ಎಂಬ ಹೆಸರಿನ ಮತ್ತೊಂದು ವೈಶಿಷ್ಟ್ಯವನ್ನು ಹೊರತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

First published: