Instagram: ಇನ್​ಸ್ಟಾಗ್ರಾಂನಲ್ಲಿ ಸಮಸ್ಯೆ! 12 ಗಂಟೆಗಳ ಕಾಲ ಪರದಾಡಿದ ಬಳಕೆದಾರರು

ಇನ್​ಸ್ಟಾಗ್ರಾಂ ಕಳೆದ 12 ಗಂಟೆಗಳಿಂದ ಈ ಸಮಸ್ಯೆ ಎದುರಿಸಿದೆ ಮತ್ತು ಫೇಸ್​ಬುಕ್ ಮೆಸೆಂಜರ್​ನಲ್ಲಿಯೂ ಸಮಸ್ಯೆಗಳು ಕಂಡುಬಂದಿವೆ. ಇನ್​ಸ್ಟಾಗ್ರಾಂನಲ್ಲಿ DM ಕಳುಹಿಸುವಾಗ ಜನರ ಸಂದೇಶಗಳು ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತವೆ.

First published: