Instagram ಬಳಕೆದಾರರಿಗೆ ಶಾಕಿಂಗ್​ ನ್ಯೂಸ್​! ನಿಮ್ಮ ಪ್ರತಿಯೊಂದು ಚಟುವಟಿಕೆಯೂ ಟ್ರ್ಯಾಕ್ ಆಗುತ್ತಂತೆ!

ವೆಬ್​ಸೈಟ್ ಲಿಂಕ್ ಅನ್ನು ಟ್ಯಾಪ್ ಮಾಡಿದಾಗ, ಲಿಂಕ್ ಅನ್ನು ಸ್ವೈಪ್ ಮಾಡಿದಾಗ ಅಥವಾ Instagram ನಲ್ಲಿ ಜಾಹೀರಾತುಗಳ ಮೂಲಕ ಏನನ್ನಾದರೂ ಖರೀದಿಸಲು ಲಿಂಕ್ ಅನ್ನು ಟ್ಯಾಪ್ ಮಾಡಿದಾಗ, ಅದು ಡೀಫಾಲ್ಟ್ ಬ್ರೌಸರ್ Google Chrome ಅಥವಾ Safari ನಲ್ಲಿ ತೆರೆಯುತ್ತದೆ. ಅಪ್ಲಿಕೇಶನ್​ನಲ್ಲಿನ ಬ್ರೌಸರ್​ನಲ್ಲಿ ವಿಂಡೋವನ್ನು ತೆರೆಯುತ್ತದೆ.

First published: