Infinix ಅಂತಿಮವಾಗಿ ಭಾರತದಲ್ಲಿ Zero 5G ಅನ್ನು ಪರಿಚಯಿಸಲು ಮುಂದಾಗಿದೆ. ಹಾಂಗ್ ಕಾಂಗ್ ಮೂಲದ ಸ್ಮಾರ್ಟ್ಫೋನ್ ತಯಾರಕ ಕಂಪನಿ ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14 ರಂದು ಭಾರತದಲ್ಲಿ Infinix Zero 5G ಅನ್ನು ಬಿಡುಗಡೆ ಮಾಡುತ್ತಿದೆ. Infinix ಕಂಪನಿ Infinix Zero 5G ಯ ಸಂಪೂರ್ಣ ವಿನ್ಯಾಸವನ್ನು ಸಹ ಬಹಿರಂಗಪಡಿಸಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್, 13ಬ್ಯಾಂಡ್ 5G ಬೆಂಬಲ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ.