Smartphone: ನಂಬಿದ್ರೆ ನಂಬಿ! ನಿಮ್ಮ ಸ್ಮಾರ್ಟ್​ಫೋನ್ ಅನ್ನು 8 ನಿಮಿಷದಲ್ಲಿ ಪೂರ್ತಿ ಚಾರ್ಜ್ ಮಾಡಬಹುದು

ಇದು ಎರಡು ರೀತಿಯ ಚಾರ್ಜಿಂಗ್ ಮೋಡ್ ಅನ್ನು ನೀಡುತ್ತದೆ. ಫ್ಯೂರಿಯಸ್ ಮೋಡ್ ಇರುತ್ತದೆ. ಇದನ್ನು ಇನ್ಫಿನಿಕ್ಸ್ ನೋಟ್ 12 ವಿಐಪಿಯಲ್ಲಿಯೂ ಲಭ್ಯವಿರುತ್ತದೆ. ಗರಿಷ್ಠ ವೇಗದಲ್ಲಿ ಚಾರ್ಜ್ ಮಾಡಬಹುದು. ಇದು ಸಾಮಾನ್ಯ ಮೋಡ್ ಅನ್ನು ಸಹ ಹೊಂದಿರುತ್ತದೆ, ಹೆಚ್ಚಿನ ವೇಗದಲ್ಲಿ ಚಾರ್ಜ್ ಮಾಡಬಹುದು.

First published: