Infinity Train: ಗುರುತ್ವಾಕರ್ಷಣೆಯ ಬಲದಿಂದ ಚಲಿಸುತ್ತೆ ಈ ರೈಲು! ಡೀಸೆಲ್, ವಿದ್ಯುಚ್ಛಕ್ತಿ ಬೇಡವೇ ಬೇಡ

Infinity Train: ರೈಲು ವಿದ್ಯುತ್, ಡೀಸೆಲ್ ಅಥವಾ ಕಲ್ಲಿದ್ದಲಿನಿಂದ ಚಲಿಸುತ್ತದೆ ಎಂಬುದು ನಿಮಗೆ ತಿಳಿದಿದೆ. ಆರಂಭದಲ್ಲಿ ಕಲ್ಲಿದ್ದಲಿನಿಂದ ಓಡುತ್ತಿದ್ದ ರೈಲುಗಳು ನಂತರ ಡೀಸೆಲ್‌ನಿಂದ ಓಡುವ ರೈಲುಗಳು ಬಂದವು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನ ರೈಲುಗಳು ವಿದ್ಯುತ್‌ನಿಂದ ಚಲಿಸುತ್ತವೆ. ಪ್ರಪಂಚದಾದ್ಯಂತ ಅನೇಕ ಸುಧಾರಿತ ತಂತ್ರಜ್ಞಾನ ರೈಲುಗಳು ಬಂದಿವೆ. ಆದರೆ ಈಗ ದೇಶವೊಂದು ಅದಕ್ಕಿಂತ ಕೊಂಚ ಮುಂಚೂಣಿಯಾಗಿ ಹೊಸ ತಂತ್ರಜ್ನಾನ ಅಳವಡಿಸಿದ ರೈಲೊಂದನ್ನು ನಿರ್ಮಾಣ ಮಾಡುತ್ತಿದೆ. ಅದು ಡೀಸೆಲ್ ಅಥವಾ ವಿದ್ಯುತ್‌ನಿಂದ ಚಲಿಸುವುದಿಲ್ಲ ಆದರೆ ಭೂಮಿಯ ಶಕ್ತಿಯಿಂದ ಚಲಿಸುತ್ತದೆ ಎಂದು ತಿಳಿದರೆ ಆಶ್ಚರ್ಯವಾಗಬಹುದು. ಅತ್ಯಂತ ವಿಸ್ಮಯಕಾರಿ ಸಂಗತಿಯೆಂದರೆ ಈ ರೈಲು ಪ್ರಯಾಣದ ಸಮಯದಲ್ಲಿ ಸ್ವತಃ ಚಾರ್ಜ್ ಆಗುತ್ತದೆ.

First published: