ViCKTOR: ಭಾರತದಲ್ಲಿ ಬಿಡುಗಡೆಯಾದ ತ್ರಿಚಕ್ರ ಎಲೆಕ್ಟ್ರಿಕ್ ವಾಹನ ವಿಕ್ಟರ್​! ಸಿಂಗಲ್ ಚಾರ್ಜ್​ನಲ್ಲಿ 250 km ಓಡುತ್ತೆ

ViCKTOR ಗಾಗಿ ಬುಕ್ಕಿಂಗ್​ಗಳು ಈಗಾಗಲೇ ಪ್ರಾರಂಭವಾಗಿದೆ ಮತ್ತು OSM ಡೀಲರ್​ಶಿಪ್​​ಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ (EV) ಅನ್ನು ರೂ 9,999 ಗೆ ಮುಂಗಡ-ಬುಕ್ ಮಾಡಬಹುದು.

First published: