VingaJoy Neckband: ಒಂದು ಬಾರಿ ಚಾರ್ಜ್ ಮಾಡಿದರೆ 300 ದಿನ ಬರುತ್ತದೆ.. ಸಖತ್ತಾಗಿದೆ ಈ ದೇಸಿ ನೆಕ್​ಬ್ಯಾಂಡ್

VingaJoy Neckband CL-6320: ಅಚ್ಚರಿಯ ವಿಚಾರವೆಂದರೆ ಈ ನೆಕ್​ಬ್ಯಾಂಡ್ ಬ್ಯಾಟರಿಯು ಅತ್ಯುತ್ತಮವಾಗಿದ್ದು, ಉತ್ತಮ ಬ್ಯಾಕಪ್ ನೀಡುತ್ತದೆ. ಕಂಪನಿಯು ಹೇಳಿಕೊಂಡಂತೆ, ನೆಕ್​ಬ್ಯಾಂಡ್ ಒಂದೇ ಚಾರ್ಜ್​ನಲ್ಲಿ 25 ಗಂಟೆಗಳ ಪ್ಲೇಟೈಮ್ ಮತ್ತು 300 ಗಂಟೆಗಳ ಸ್ಟ್ಯಾಂಡ್​ಬೈ ಸಮಯವನ್ನು ನೀಡುತ್ತದೆ. ವಿಂಗಾಜಾಯ್ ನೆಕ್​ಬ್ಯಾಂಡ್ CL-6320 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...

First published: