wheelseye: ಟ್ರಕ್ ಕಳ್ಳತನವಾದರೆ ಥಟ್ ಅಂತ ಪತ್ತೆಹಚ್ಚುತ್ತೆ ಈ ಆ್ಯಪ್!
ದೊಡ್ಡ ದೊಡ್ಡ ಟ್ರಕ್ಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲು ಆ್ಯಪ್ವೊಂದನ್ನು ಅಭಿವೃದ್ಧಿ ಪಡಿಸಲಾಗಿದೆ.
ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಆನೆಯಾದರು ಸರಿಯೇ ಅಡಿಕೆಯಾದರು ಸರಿಯೇ ಕಳ್ಳರು ಕೈಗೆ ಸಿಕ್ಕಿದ ವಸ್ತುಗಳನ್ನು ದೋಚುತ್ತಿದ್ದಾರೆ. ಅದರಲ್ಲೂ ರಾತ್ರಿ ಸಮಯದಲ್ಲಿ ಕಳ್ಳರು ಕೈಚಳಕ ಜಾಸ್ತಿಯೇ ಇರುತ್ತದೆ
2/ 8
ದೊಡ್ಡ ದೊಡ್ಡ ಟ್ರಕ್ಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲು ಆ್ಯಪ್ವೊಂದನ್ನು ಅಭಿವೃದ್ಧಿ ಪಡಿಸಲಾಗಿದೆ.
3/ 8
ಇದೀಗ ಟ್ರಕ್ಗಳ ಕಳ್ಳತನವನ್ನು ತಡೆಗಟ್ಟಲು ವೀಲ್ಸ್ಐ ಎಂಬ ಆ್ಯಪ್ವೊಂದನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದರ ಮೂಲಕ ಕಳ್ಳತನವಾದ ಟ್ರಕ್ಗಳ ಬಗ್ಗೆ ತಕ್ಷಣವೇ ಮಾಹಿತಿ ಸಿಗಲಿದೆ.
4/ 8
ವೀಲ್ಸ್ಐ ಆ್ಯಪ್ನಲ್ಲಿ ಟ್ರಕ್ ಕವಚ್ ಎಂಬ ವೈಶಿಷ್ಟ್ಯವಿದ್ದು ಜಿಪಿಎಸ್ ಸಹಾಯದಿಂದ ಟ್ರಕ್ ನಿಂತಿರುವ ಸ್ಥಳವನ್ನು ಪತ್ತೆಹಚ್ಚಬಹುದಾಗಿದೆ. ಈಗಾಗಲೇ ಭಾರತದಲ್ಲಿ 7 ಲಕ್ಷಕ್ಕೂ ಆಧಿಕ ಟ್ರಕ್ ಈ ವೀಲ್ಸ್ಐ ಆ್ಯಪ್ ಬಳಸುತ್ತಿದ್ದಾರೆ.
5/ 8
ಅಷ್ಟು ಮಾತ್ರವಲ್ಲದೆ, ಟ್ರಕ್ ಇರುವ ನಿಖರವಾದ ಸ್ಥಳವನ್ನು ಪತ್ತೆಹಚ್ಚಬಹುದಾಗಿದೆ. ಮಾತ್ರವಲ್ಲದೆ ಕಳ್ಳರಿಂದ ಟ್ರಕ್ ಅನ್ನು ನಿಯಂತ್ರಣದಲ್ಲಿರ ಇರಿಸಬಹುದಾಗಿದೆ.
6/ 8
ಮೊಬೈಲ್ ಅಪ್ಲಿಕೇಶನ್ನಿಂದ ಟ್ರಕ್ ಅನ್ನು ನಿಯಂತ್ರಣ ಮಾಡಬಹುದಾಗಿದೆ. ಕಳ್ಳತನವಾದ ಸಮಯದಲ್ಲಿ ಟ್ರಕ್ ಎಂಜಿನ್ ಅನ್ನು ದೂರದಿಂದಲೇ ಆಫ್ ಮಾಡಬಹುದಾಗಿದೆ.
7/ 8
ವಿಶ್ಚದ ಯಾವ ಮೂಲೆಯಲ್ಲಿ ಟ್ರಕ್ ಇದ್ದರು ವೀಲ್ಸ್ಐ ಆ್ಯಪ್ ಸಹಾಯದಿಂದ ಮೇಲ್ವಿಚಾರಣೆ ಮಾಡಬಹುದಾಗಿದೆ.
8/ 8
ವೀಲ್ಸ್ಐ ಆ್ಯಪ್ ಅನೇಕರ ಟ್ರಕ್ ಮಾಲೀಕರಿಗೆ ಉಪಯೋಗಕರ ಎನಿಸಿದೆ, ಕಳ್ಳತನ ನಡೆದಾಗ ಮತ್ತು ಟ್ರಕ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದೆನಿಸಿದಾಗ ವೀಲ್ಸ್ಐ ಆ್ಯಪ್ ಮೂಲಕ ಪರಿಶೀಲಿಸಲು ಉಪಯುಕ್ತವಾಗಿದೆ