Independence Day: ಸ್ವಾತಂತ್ರ್ಯ ದಿನಾಚರಣೆಗೆ ಲಾವಾ ಸಂಸ್ಥೆ ಬಿಡುಗಡೆ ಮಾಡುತ್ತಿದೆ ತ್ರಿವಳಿ ಫೋನ್​!

RAM ಮತ್ತು 16GB ಇಂಟರ್​ನಲ್​​ ಸ್ಟೊರೇಜ್ ಜೊತೆಗೆ 128GB ವರೆಗೆ ಮೆಮೊರಿ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್​ಫೋನ್​  8 ಮೆಗಾಫಿಕ್ಸೆಲ್ ಸೆನ್ಸಾರ್ ಸಿಂಗಲ್ ರಿಯರ್ ಕ್ಯಾಮೆರಾ, 5 ಮೆಗಾಫಿಕ್ಸೆಲ್ ಸೆನ್ಸಾರ್ ಹೊಂದಿರುವ ಸಲ್ಫಿ ಕ್ಯಾಮೆರಾ ಇದರಲ್ಲಿದೆ. ಲಾವಾ ಎ5 ಫೋನ್: 2.4 ಇಂಚಿನ ಕ್ಯೂವಿಜಿಎ ಡಿಸ್​​ಪ್ಲೇಯನ್ನು ಹೊಂದಿದೆ. ಕಡಿಮೆ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. 32ಜಿಬಿ ವರೆಗೆ ಸ್ಟೊರೇಜ್ ಹೊಂದಿದೆ.

First published: