Bike: ಬರೀ 6 ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಬೈಕ್​ಗಳ ಮಾರಾಟ! ದಾಖಲೆ ಬರೆದ ಬಜಾಜ್ ಕಂಪನಿಯ ಬೈಕ್​

Bajaj Pulsar: ಈ ಬೈಕ್ ದೇಶದಲ್ಲೇ ಅತಿ ವೇಗವಾಗಿ ಮಾರಾಟವಾಗುವ 250ಸಿಸಿ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಸುಜುಕಿ Gixxer 250 ಟ್ವಿನ್ಸ್, KTM 250 ಡ್ಯೂಕ್ ಮತ್ತು ಯಮಹಾ FZ25 ನಂತಹ ವಿಭಾಗದಲ್ಲಿ ಇತರ 250cc ಬೈಕ್​ಗಳೊಂದಿಗೆ ಸ್ಪರ್ಧಿಸುತ್ತದೆ.

First published: