ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ವೊಡಫೋನ್ ಐಡಿಯಾ ಅಪ್ಲಿಕೇಶನ್ನಲ್ಲಿವಿಐ ಗೇಮ್ಸ್ ಪ್ಲಾಟ್ಫಾರ್ಮ್ ಮೂಲಕ ನೀವು ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ರ್ಯಾಂಕಿಂಗ್ನ ಆಧಾರದ ಮೇಲೆ, ಪಂದ್ಯಾವಳಿಯಲ್ಲಿ ಭಾಗವಹಿಸಿದ ಅದೃಷ್ಟವಂತರು ಉಚಿತವಾಗಿ ಲಂಡನ್ಗೆ ಹೋಗುವ ಪ್ರವಾಸದ ಅವಕಾಶವನ್ನು ಪಡೆಯುತ್ತಾರೆ. ಇದಲ್ಲದೆ ಈ ಆಟದಲ್ಲಿ ಭಾಗವಹಿಸಿದವರಿಗೆ ದೈನಂದಿನ ಅಮೆಜಾನ್ ವೋಚರ್ಗಳನ್ನು ಸಹ ಪಡೆಯಬಹುದಾಗಿದೆ.