WhatsAppನೊಂದಿಗೆ ಈ App ನಿಮ್ಮ ಮೊಬೈಲ್​​ನಲ್ಲಿದ್ದರೆ, ನಿಮ್ಮ ವಾಟ್ಸಾಪ್​​​ ಏಕಾಏಕಿ ಬಂದ್ ಆಗಲಿದೆ!

ಇಂದಿನ ಡಿಜಿಟಲ್ ಯುಗದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಅಪ್ಲಿಕೇಶನ್ WhatsApp . ಜನ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮೆಸೇಜ್ ಮಾಡಲು, ಮಾತಾಡಲು ಮಾತ್ರವಲ್ಲದೆ ತಮ್ಮ ವ್ಯಾಪಾರವನ್ನು ನಿರ್ವಹಿಸಲು ಸಹ ವಾಟ್ಸಾಪ್ ಆ್ಯಪನ್ನು ಬಳಸುತ್ತಿದ್ದಾರೆ. ಆದರೆ, ವಾಟ್ಸಾಪ್ ನಿಮ್ಮ ಖಾತೆಯನ್ನು ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಅಥವಾ ಅಳಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?

First published: