2018 ರಲ್ಲಿ ವೊಡಾಫೋನ್ ಮತ್ತು ಐಡಿಯಾವನ್ನು ವಿಲೀನವಾಗಿತ್ತು. ಇದಾಗಿ ಎರಡು ವರ್ಷಗಳು ಕಳೆದರೂ ಕಂಪೆನಿಯು ಎರಡು ವಿಭಿನ್ನ ಬ್ರಾಂಡ್ಗಳ ಮೂಲಕ ಬಳಕೆದಾರರಿಗೆ ಸೇವೆಯನ್ನು ಒದಗಿಸುತ್ತಾ ಬರುತ್ತಿದೆ. ಇದೀಗ ಒಂದೊಂದೇ ಯೋಜನೆಯನ್ನು ವಿಲೀನಗೊಳಿಸಲು ವೊಡಾಫೋನ್ ಕಂಪೆನಿ ಮುಂದಾಗಿದ್ದು, ಅದರ ಮೊದಲ ಹಂತ ಐಡಿಯಾ ನಿರ್ವಾಣ ಪೋಸ್ಟ್ಪೇಯ್ಡ್ ಪ್ಲ್ಯಾನ್ ಶಿಫ್ಟ್ ಎನ್ನಲಾಗಿದೆ.