Hyundai Venue N Line: ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬಂದ ಹುಂಡೈ ವೆನ್ಯೂ! ಇದರಲ್ಲಿದೆ 60ಕ್ಕೂ ಹೆಚ್ಚಿನ ವೈಶಿಷ್ಟ್ಯ

ಸ್ಟ್ಯಾಂಡರ್ಡ್ ಮಾಡೆಲ್‌ಗೆ ಹೋಲಿಸಿದರೆ, ಈ ರೂಪಾಂತರದಲ್ಲಿ 30ಕ್ಕೂ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಕಾರಿನ ಹೊರಗೆ ಮತ್ತು ಒಳಗೆ ಈ ಬದಲಾವಣೆಯನ್ನು ಕಾಣಬಹುದಾಗಿದೆ.

First published: