ಹುಂಡೈ ಕಂಪೆನಿ ತಯಾರಿಸಿದೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; ಒಮ್ಮೆ ಚಾರ್ಜ್ ಮಾಡಿದರೆ 300 ಕಿ.ಮೀ ಮೈಲೇಜ್

ಹುಂಡೈ ಕಂಪೆನಿ ಭಾರತದಲ್ಲಿ ಮೊದಲು ಎಲೆಕ್ಟ್ರಿಕ್  SUV ಕಾರನ್ನು ಬಿಡುಗಡೆ ಮಾಡಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ, ನೂತನ ಎಲೆಕ್ಟ್ರಿಕ್  SUV ಕಾರು ಗ್ರಾಹಕರ ಮನ ಗೆದ್ದಿತ್ತು.

First published: