Hyundai Kona electric Car: ಒಂದು ಬಾರಿ ಚಾರ್ಜ್​ ಮಾಡಿದರೆ 1000 ಕಿ.ಮೀ ಮೈಲೇಜ್​ ನೀಡುತ್ತೆ!

Hyundai Kona electric Car: ಶೇಕಡಾ 3ರಷ್ಟು ಚಾರ್ಜ್ ಇರುವಾಗ ಕಾರು 20 ಕಿ.ಮೀನಷ್ಟು ಕ್ರಮಿಸಿದೆ. ಇನ್ನು ಕಾರಿನ ಬ್ಯಾಟರಿ ಚಾರ್ಜ್ ಶೂನ್ಯಕ್ಕೆ ಇಳಿದಾಗ 100 ಮೀಟರ್ ಕ್ರಮಿಸಿದೆ ಎಂದು ಸಂಸ್ಥೆ ಹೇಳಿದೆ.

First published: