PHOTOS: ಆಕರ್ಷಕ ಫೀಚರ್ಸ್, ಆರಾಮದಾಯಕ ಚಾಲನೆ; ಹುಂಡೈ i30 ಫಾಸ್ಟ್ಬ್ಯಾಕ್ N ಲೈನ್ ಕಾರು ಹೇಗಿದೆ ಗೊತ್ತಾ?
Hyundai i30 N Line: ಕಾರುಗಳನ್ನು ಮೋಟಾರ್ ಸ್ಪೋರ್ಟ್ಸ್ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಮತ್ತು ಕಾರು ಚಾಲನೆ ಮಾಡುವಾಗ ಕಾರು ಚಲಾಯಿಸುವವರಿಗೆ ಖುಷಿ ಅನುಭವವನ್ನು ನೀಡಲು ಹೊಸ ಮಾದರಿಯ ಬಿಡಿಭಾಗಗಳನ್ನು ಅಳವಡಿಸಲಾಗಿದ್ದು, ಒಟ್ಟಿನಲ್ಲಿ ಈ ಎನ್ ಲೈನ್ ಕಾರುಗಳು ಕಾರು ಚಲಾಯಿಸುವವರಿಗೆ ಬೇರೆಯದೇ ಅನುಭವವನ್ನು ನೀಡುತ್ತದೆ ಎಂದು ಹುಂಡೈ ಮೋಟಾರ್ ಕಂಪೆನಿಯು ತಿಳಿಸಿದೆ.
Hyundai i30 Fastback N Line ಕಾರು ವಿಶಾಲವಾದ ಗ್ರಿಲ್ ಹಾಗೂ ಹಿಂಭಾಗದಲ್ಲಿ ಹೊಸ ಬಂಪರ್ನೊಂದಿಗೆ ನವೀಕರಿಸಿದೆ. ಕಾರು ಏರೋನಾಟಿಕ್ ಜೆಟ್ಗಳ ಸ್ಫೂರ್ತಿ ಪಡೆದಿದ್ದು, ಇನ್ನಷ್ಟು ಶಕ್ತಿಯು ನೋಟವನ್ನು ಸೃಷ್ಟಿಸಿದೆ.
2/ 15
Hyundai i30 Fastback N Line ಕಾರು ಏರ್ ಪ್ಲೋಟಿಂಗ್ ವಿಂಗ್ಸ್ ಹೊಂದಿದೆ, ಫಾಗ್ ಲ್ಯಾಂಪ್ ಅನ್ನು ನೀಡಿದೆ.
3/ 15
ಸ್ಟೀರಿಂಗ್ ಮತ್ತು ಚಕ್ರವು ಆರಾಮದ ಜತೆಗೆ ನಿಯಂತ್ರಣವನ್ನು ನೀಡುತ್ತದೆ. ಆಕರ್ಷಕ ಲುಕ್ ಅನ್ನು Hyundai i30 Fastback N Line ಹೊಂದಿದೆ.
4/ 15
ಹೆಚ್ಚಿನ ಕಾರ್ಯಕ್ಷಮತೆಯನ್ನ ಈ ಕಾರು ಹೊಂದಿದ್ದು, ಆರಾಮದಾಯಕ ಚಾಲನೆಯನ್ನು ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಪರಿಚಯಿಸಲಿದೆ.