Samsung Smartphones: ಕೇವಲ 680 ರೂಪಾಯಿಗೆ ​ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಸ್ಯಾಮ್​ಸಂಗ್ ಸ್ಮಾರ್ಟ್​​ಫೋನ್ಸ್!

ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ?  ಹಾಗಿದ್ರೆ ಅಮೆಜಾನ್ ನಿಮಗಾಗಿ ನೀಡುತ್ತಿದೆ ಹೊಸ ಎಕ್ಸ್​​ಚೇಂಜ್ ಆಫರ್. ಅಮೆಜಾನ್​ನಲ್ಲಿ  ನೀವು ನಿಮಗೆ ಬೇಕಾದ ಸ್ಯಾಮ್‌ಸಂಗ್ ಫೋನ್‌ಗಳ ಮೇಲೆ ವಿಶೇಷ ಆಫರ್ ಅನ್ನು ಪಡೆಯಬಹುದಾಗಿದೆ . ಇದೀಗ ಎರಡು  ಫೋನ್‌ಗಳ ಮೇಲೆ  ಅಮೆಜಾನ್ ನಲ್ಲಿ ಭಾರಿ ರಿಯಾಯಿತಿ ಲಭ್ಯವಿದೆ.

First published: