Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್​ ಆಗಿರುವ ಫ್ಲಿಪ್​ಕಾರ್ಟ್​ ಇದೀಗ ಎಲೆಕ್ಟ್ರಾನಿಕ್ಸ್​ ಸೇಲ್ ಅನ್ನು ಆರಂಭಿಸಿದ್ದು, ಈ ಮೂಲಕ ಸ್ಮಾರ್ಟ್​ಫೋನ್​ಗಳ, ಗ್ಯಾಜೆಟ್ಸ್​​ಗಳ ಮೇಲೆ, ಭರ್ಜರಿ ಆಫರ್ಸ್​ಗಳನ್ನು ಘೋಷಿಸಿದೆ.

First published:

  • 18

    Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

    ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದವರಿಗೆ ಫ್ಲಿಪ್​ಕಾರ್ಟ್​​ನಲ್ಲಿದೆ ಉತ್ತಮ ಅವಕಾಶ. ನಿಮಗಾಗಿ ಅದ್ಭುತವಾದ ಡೀಲ್ ಲಭ್ಯವಿದೆ. ಗುಣಮಟ್ಟದ ಸ್ಮಾರ್ಟ್​ಫೋನ್​ ಇದೀಗ ಮಾರುಕಟ್ಟೆಯಲ್ಲಿ ಬಜೆಟ್​ ಬೆಲೆಯಲ್ಲಿ ಲಭ್ಯವಿದೆ.

    MORE
    GALLERIES

  • 28

    Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

    ಇಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಸೂಪರ್ ಆಫರ್ ನೀಡಿದೆ. ಪೋಕೋ ಸಿ31 ಸ್ಮಾರ್ಟ್‌ಫೋನ್‌ನಲ್ಲಿ ಗಮನ ಸೆಳೆಯುವ ಡೀಲ್ ಲಭ್ಯವಿದೆ. 3GB RAM, 32GB ಸ್ಟೋರೇಜ್ ರೂಪಾಂತರದ ಸ್ಮಾರ್ಟ್​​ಫೋನ್ ಅನ್ನು ವಿನಿಮಯ ಕೊಡುಗೆಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. 

    MORE
    GALLERIES

  • 38

    Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

    ಫ್ಲಿಪ್​ಕಾರ್ಟ್​​ನಲ್ಲಿ ಈ ಪೋಕೋ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ ರೂ. 10,999 ಆಗಿದೆ. ಆದರೆ ಪ್ರಸ್ತುತ ಎಲೆಕ್ಟ್ರಾನಿಕ್ಸ್ ಮಾರಾಟದಲ್ಲಿ ಕೇವಲ 6,499 ರೂಪಾಯಿಗೆ ಖರೀದಿ ಮಾಡಬಹುದು. ಅಂದರೆ ನಿಮಗೆ ಇದರಲ್ಲಿ 40 ಪ್ರತಿಶತದವರೆಗೆ ರಿಯಾಯಿತಿ ಲಭ್ಯವಿದೆ.

    MORE
    GALLERIES

  • 48

    Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

    ಇದಲ್ಲದೆ ಈ ಫೋನ್ ಮೇಲೆ ಬ್ಯಾಂಕ್ ಆಫರ್ ಕೂಡ ಲಭ್ಯ ಇದೆ. ನೀವು ಈ ಪೋಕೋ ಸಿ31 ಸ್ಮಾರ್ಟ್‌ಫೋನ್ ಅನ್ನು ಕೋಟಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ.. ರೂ. 650 ರಿಯಾಯಿತಿ ದೊರೆಯಲಿದೆ. ಅಂದರೆ ನೀವು ಈ ಫೋನ್ ಅನ್ನು ಕೇವಲ ರೂ. 5849 ಕ್ಕೆ ಖರೀದಿಸಬಹುದು.

    MORE
    GALLERIES

  • 58

    Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

    ಈ ಸ್ಮಾರ್ಟ್‌ಫೋನ್‌ನಲ್ಲಿ ಮತ್ತೊಂದು ಡೀಲ್ ಕೂಡ ಇದೆ. ಅದೇ ವಿನಿಮಯ ಕೊಡುಗೆ. ಈ ಸ್ಮಾರ್ಟ್‌ಫೋನ್‌ನ ಮೇಲೆ  5950 ರೂಪಾಯಿಯಷ್ಟು ವಿನಿಮಯ ಕೊಡುಗೆ ಲಭ್ಯವಿದೆ. ಅಂದರೆ ಬ್ಯಾಂಕ್ ಆಫರ್ ಮತ್ತು ಎಕ್ಸ್ ಚೇಂಜ್ ಆಫರ್ ಗಳನ್ನು ಒಗ್ಗೂಡಿಸಿದರೆ ಒಂದು ರೂಪಾಯಿ ಪಾವತಿಸದೇ ಈ ಪೋಕೋನ ಹೊಸ ಫೋನ್ ಅನ್ನು ಪಡೆಯಬಹುದು.

    MORE
    GALLERIES

  • 68

    Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

    ಆದರೆ ಇಲ್ಲಿ ಎಕ್ಸ್ ಚೇಂಜ್ ಆಫರ್ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಆಧರಿಸಿ ಬದಲಾಗುತ್ತದೆ. ಕೆಲವು ಫೋನ್‌ಗಳಿಗೆ ವಿನಿಮಯ ಮೌಲ್ಯವು ಕಡಿಮೆಯಾಗಿರಬಹುದು. 

    MORE
    GALLERIES

  • 78

    Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

    ಇನ್ನು ಈ ಸ್ಮಾರ್ಟ್‌ಫೋನ್​ನ ಫೀಚರ್ಸ್​ ಬಗ್ಗೆ ಹೇಳುವುದಾದರೆ, ಇದು 6.53 ಇಂಚಿನ ಡಿಸ್‌ಪ್ಲೇ, ಫಿಂಗರ್‌ಪ್ರಿಂಟ್ ಸೆನ್ಸಾರ್, 2+1 ಸ್ಲಿಪ್ ಸ್ಲಾಟ್, ಮೀಡಿಯಾ ಟೆಕ್ ಜಿ35 ಪ್ರೊಸೆಸರ್, ಟ್ರಿಪಲ್ ರಿಯರ್ ಕ್ಯಾಮೆರಾ, 5000 mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 

    MORE
    GALLERIES

  • 88

    Flipkart Sale: ಫ್ಲಿಪ್​ಕಾರ್ಟ್​​ನಲ್ಲಿ ಪೋಕೋ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ!

    ಅಲ್ಲದೆ ನೀವು ಈ ಫೋನ್ ಅನ್ನು ಇಎಮ್​ಐ ನಲ್ಲಿ ಖರೀದಿಸಲು ಬಯಸಿದರೆ.. ತಿಂಗಳಿಗೆ ಎಎಮ್​ಐ ವೆಚ್ಚ ರೂ. 584 ರಿಂದ ಪ್ರಾರಂಭವಾಗುತ್ತದೆ. ಇದು 12 ತಿಂಗಳವರೆಗೆ ಅನ್ವಯಿಸುತ್ತದೆ. ಅದೇ 9 ತಿಂಗಳ ಇಎಂಐ ರೂ. 765 ಪಾವತಿಸಬೇಕು. ಇದು 6 ತಿಂಗಳಿಗೆ ಅನ್ವಯಿಸುತ್ತದೆ. ಇದೇ ರೀತಿ ಇಎಮ್​ಐ ವೆಚ್ಚವು ಅವಧಿಗೆ ತಕ್ಕಂತೆ ನಿರ್ಧಾರವಾಗುತ್ತದೆ.

    MORE
    GALLERIES