Laptap Tips: ಲ್ಯಾಪ್​​ಟಾಪ್​ಗೆ ನೀರಿನಿಂದ ಹಾನಿಯಾದಾಗ ಅಕ್ಕಿಯಲ್ಲಿ ಇಟ್ಟರೆ ಸಾಕೇ? ಇಲ್ಲಿದೆ ಅಸಲಿ ಮಾಹಿತಿ

ಇತ್ತೀಚಿನ ದಿನಗಳಲ್ಲಿ ವಾಟರ್ ಪ್ರೂಫ್ ಲ್ಯಾಪ್ ಟಾಪ್ ಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಅವುಗಳು ದರದಲ್ಲಿ ಹೆಚ್ಚು. ಮತ್ತು ಲ್ಯಾಪ್ ಟಾಪ್ ನೀರಿನಲ್ಲಿ ಬಿದ್ದರೆ ಮತ್ತು ಮಳೆಯಲ್ಲಿ ಒದ್ದೆಯಾದರೆ ಏನು ಮಾಡಬೇಕು. ಅದನ್ನು ಹೇಗೆ ರಕ್ಷಿಸುವುದು ಎಂಬುದರ ಕುರಿತು ಟಿಪ್ಸ್ ಇಲ್ಲಿದೆ ನೋಡಿ

First published: