WhatsApp without Mobile Number: ಮೊಬೈಲ್​ ಸಂಖ್ಯೆ ಬಳಸದೇ ವಾಟ್ಸ್​ಆ್ಯಪ್​ ಬಳಸಬಹುದು! ಅದು ಹೇಗೆ?

Whatsapp: ಮೊದಲು ನೀವು ಪ್ಲೇ ಸ್ಟೋರ್‌ನಿಂದ ಟೆಕ್ಸ್ಟ್​​ ನೌ ಎಂಬ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಖಾತೆಯನ್ನು ರಚಿಸುವ ಮೂಲಕ TextNow ಗೆ ಲಾಗ್ ಇನ್ ಮಾಡಿ.

First published: