Facebook Messenger: ಮೆಸೆಂಜರ್​​ನಲ್ಲಿ ರಹಸ್ಯ ಸಂಭಾಷಣೆ ನಡೆಸಲು ಈ ಟ್ರಿಕ್ಸ್ ಫಾಲೋ ಮಾಡಿ

ಫೇಸ್​ಬುಕ್ ಮೆಸೆಂಜರ್ ಬಳಸುತ್ತಿದ್ದೀರಾ? ಹಾಗಿದ್ರೆ ಇದರಲ್ಲಿ ರಹಸ್ಯ ಅಥವಾ ಸೀಕ್ರೆಟ್ ಸಂಭಾಷಣೆ ಮಾಡಲು ಸಾಧ್ಯವಿದೆ. ಬಹುತೇಕರಿಗೆ ಈ ವಿಚಾರ ಗೊತ್ತಿಲ್ಲ. ಆದರೆ ಈ ರಹಸ್ಯ ಸಂಭಾಷಣೆ ನಡೆಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

First published: