YouTube Ads Free: ಜಾಹೀರಾತಿನಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? ಬರೀ 10 ರೂಪಾಯಿ ಪಾವತಿಸಿದ್ರೆ ಈ ಸಮಸ್ಯೆ ಇರೋದಿಲ್ಲ

ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿ, ಲ್ಯಾಪ್‌ಟಾಪ್‌ನಂತಹ ಯಾವುದೇ ಸಾಧನದಲ್ಲಿ ಯೂಟ್ಯೂಬ್ ವೀಡಿಯೊ ಕೇಂದ್ರವಾಗಿದೆ. ಯೂಟ್ಯೂಬ್‌ನಲ್ಲಿ ಹೆಚ್ಚಿನ ವಿಡಿಯೋ ವಿಷಯಗಳು ಲಭ್ಯವಿವೆ, ಆದ್ದರಿಂದ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ.

First published: