Websites: ನಿಮ್ಮ ವೈಯಕ್ತಿಕ ಡೇಟಾ ವೆಬ್​ಸೈಟ್​ಗಳ ಪಾಲಾಗದಿರಲು ಹೀಗೆ ಮಾಡಿ

ನಿಮ್ಮ ಡೇಟಾವನ್ನು ಉಳಿಸಲು, ಗೂಗಲ್ ಹೊಸ ವೈಶಿಷ್ಟ್ಯದೊಂದಿಗೆ ಬಂದಿದೆ. ಅದುವೇ “”Do Not TracK”. ಈ ವೈಶಿಷ್ಟ್ಯವು ನಿಮ್ಮ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬದಲಾಯಿಸುತ್ತದೆ ಮತ್ತು ಸಾಧನಗಳನ್ನು ಟ್ರ್ಯಾಕ್ ಮಾಡಲು ಬಳಕೆದಾರರ ಮಾಹಿತಿಯನ್ನು ಪ್ರವೇಶಿಸದಂತೆ ಸರ್ಚ್ ಎಂಜಿನ್ ಅನ್ನು ತಡೆಯುತ್ತದೆ.

First published: