Google: ಗೂಗಲ್​ನಲ್ಲಿ ಅಶ್ಲೀಲ ಜಾಹೀರಾತು ಕಾಣಿಸುತ್ತಿದೆಯಾ? ಹಾಗಿದ್ರೆ ನೀವು ಈ ತಪ್ಪನ್ನು ಮಾಡಿದ್ದೀರಿ ಎಂದರ್ಥ

ಭಾರತೀಯ ಬಳಕೆದಾರರು ಸರಾಸರಿ 4 ರಿಂದ 5 ಗಂಟೆಗಳ ಕಾಲ ತಮ್ಮ ಫೋನ್‌ನಲ್ಲಿ ಕಳೆಯುತ್ತಾರೆ ಎಂದು ಹೊಸ ವರದಿ ಬಹಿರಂಗಪಡಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಆನ್‌ಲೈನ್‌ನಲ್ಲಿ ಏನು ಹುಡುಕುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ.

First published: