WhatsApp​ನಲ್ಲಿ HD ಕ್ವಾಲಿಟಿ ಫೋಟೋ ಸೆಂಡ್​ ಮಾಡಬೇಕಾ; ಇಲ್ಲಿದೆ ಟ್ರಿಕ್ಸ್​​

WhatsApp​ ಇಂದು ಎಲ್ಲರ ಬದುಕಿನ ಭಾಗವಾಗಿ ಹೋಗಿದೆ. ಕುಟುಂಬಸ್ಥರು, ಸ್ನೇಹಿತರ ನಡುವೆ ಸಂಪರ್ಕ ಸಾಧಿಸುವ ಕೊಂಡಿಯಾಗಿದೆ. ಅನೇಕ ಜನರ ಗುಂಪನ್ನು ಮಾಡಿಕೊಂಡು ಸಂಪರ್ಕ ಸಾಧಿಸುವ ವಾಟ್ಸಾಪ್​ ಬಳಕೆ ಮಾಡದವರೇ ಇಲ್ಲ. SamrtPhone​ ಹೊಂದಿರುವ ಪ್ರತಿಯೊಬ್ಬರು ಈ ವಾಟ್ಸಾಪ್​ನಲ್ಲಿ ಮುಳುಗಿರುತ್ತಾರೆ. ಫೋಟೋಗಳನ್ನು (HD Photos) ಈ ವಾಟ್ಸಾಪ್​ ಮೂಲಕ ಕಳುಹಿಸುವಾಗ ಕೆಲವೊಮ್ಮೆ ಕೆಲವೊಮ್ಮೆ ಸಮಸ್ಯೆ ಆಗುತ್ತದೆ. ಫೋಟೋ ಕ್ವಾಲಿಟಿ (quality ) ಹಾಳಾದಾಗ ಅಥವಾ ಹೈ ಕ್ವಾಲಿಟಿ ಫೋಟೋವನ್ನು ಬೇಗ ಕಳುಹಿಸುವಾಗ ತೊಂದರೆ ಸಹಜ

First published: