Shopping Tricks: ಮೋಸ ಹೋಗ್ಬೇಡಿ! ಆನ್​ಲೈನ್​ನಲ್ಲಿ ಖರೀದಿ ಮಾಡುವ ಮುನ್ನ ವಸ್ತುವಿನ ನಿರ್ದಿಷ್ಟ ಬೆಲೆಯನ್ನು ಹೀಗೆ ತಿಳಿಯಿರಿ

ಕೆಲವೊಂದಿಷ್ಟು ಜನರು ಆನ್​ಲೈನ್ ಖರೀದಿ ವೇಳೆ ವಸ್ತುವಿನ ನಿರ್ದಿಷ್ಟ ಬೆಲೆ ತಿಳಿಯದೆ ಅದರಲ್ಲಿ ನಮೂದಿಸಿರುವ ಬೆಲೆ ನೋಡಿ ಖರೀದಿಸುತ್ತಾರೆ. ಆದರೆ ಬೇರೆ ಇ-ಕಾಮರ್ಸ್ ತಾಣಗಳಲ್ಲಿ ಅದೇ ವಸ್ತು ಕಡಿಮೆಗೂ ಸಿಗುವ ಸಂದರ್ಭಗಳಿವೆ. ಹಾಗಾಗಿ ಇದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು.

First published: